​​ ಮಾನ್ಯ ಸಚಿವರುಡಾ. ಜಿ. ಪರಮೇಶ್ವರ ​


ತಂದೆಯ ಹೆಸರು ಹೆಚ್. ಎಮ್. ಗಂಗಾಧರಯ್ಯ
ತಾಯಿಯ ಹೆಸರು ಗಂಗಾಮಾಲಮ್ಮ ಸಿ.
ಜನ್ಮ ದಿನಾಂಕ ಆಗಸ್ಟ್ 06, 1951​
ಜನ್ಮ ಸ್ಥಳ         ತುಮಕೂರು ಜಿಲ್ಲೆಯ ಗೊಲ್ಲಹಳ್ಳಿ
ಶಿಕ್ಷಣ                                          B.Sc./M.Sc./Ph.D​

ರಾಜಕೀಯ ಜೀವನ :

ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಮತ್ತು ಮಾತಂ, ಜೈತಂ ಮತ್ತು ವಿತಂ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2018 ಉಪ-ಮುಖ್ಯಮಂತ್ರಿ, ಗೃಹ ಸಚಿವರು, ಬೆಂಗಳೂರ ನಗರಾಭಿವೃದ್ಧಿ ಮತ್ತು ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯ ಸಚಿವರು
2015 ಗೃಹ ಸಚಿವರು
2014 ವಿಧಾನ ಪರಿಷತ್ ಸದಸ್ಯರು​
2010 ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರು
2003 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
1999 ಉನ್ನತ ಶಿಕ್ಷಣ ಇಲಾಖೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
1993 ರೇಷ್ಮೆ ಇಲಾಖೆ