ಪ್ರಧಾನ ಕಾರ್ಯದರ್ಶಿಗಳು

ಶ್ರೀ ಗೌರವ್ ಗುಪ್ತ, ಭಾ,ಆ.ಸೇ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
ಕರ್ನಾಟಕ ಸರ್ಕಾರ
6ನೇ ಮಹಡಿ, 5ನೇ ಹಂತ
ಬಹುಮಹಡಿ ಕಟ್ಟಡ, ಅಂಬೇಡ್ಕರ್ ರಸ್ತೆ
ಬೆಂಗಳೂರು – 560 001 
ಫೋನ್: 91-80-22280562, 22032434
ಫ್ಯಾಕ್ಸ್: 91-80-22288340, 22262450
ಈಮೇಲ್ ಐಡಿ: iಣseಛಿ@bಚಿಟಿgಚಿಟoಡಿeiಣbಣ.iಟಿ; iಣbಣseಛಿ@gmಚಿiಟ.ಛಿom 

ಶ್ರೀ ಗೌರವ್ ಗುಪ್ತ ರವರು ಭಾರತೀಯ ಆಡಳಿತಾತ್ಮಕ ಸೇವೆಯ (ಭಾ.ಆ.ಸೇ.), 1990 ರ ಕರ್ನಾಟಕ ವರ್ಗಕ್ಕೆ ಸೇರಿದವರಾಗಿದ್ದಾರೆ.    

ಇವರು 2017ರಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇರಿದರು.

​​