ವೆಬಿನಾರ್ ಸರಣಿಗೆ ನೋಂದಾಯಿಸಿಕೊಳ್ಳಿ

ಪ್ರಸ್ತುತದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಜನರನ್ನು ಪ್ರೇರೇಪಿಸಲು ಕೆಸ್ಟೆಪ್ಸ್ ಸಂಸ್ಥೆಯು “ಜನಸಾಮಾನ್ಯರಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ“ ಎಂಬ ವೇಬಿನಾರ್  ರ್ಕಾ‌ರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ವೆಬಿನಾರ್ ಕಾರ್ಯಕ್ರಮ 16.10.2020 ರಂದು ಪ್ರಾರಂಭವಾಗಿದ್ದು, "ಪರಿಸರ" ಶೀರ್ಷಿಕೆಯಡಿ ಗಣ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುರೇಶ್ ಹೆಬ್ಳೀಕರ್, ಪರಿಸರವಾದಿ, ಶ್ರೀಮತಿ. ಸುಮಂಗಲ ಮುಮ್ಮಿಗಟ್ಟಿ, ಕಾರ್ಯಕ್ರಮ ಕಾರ್ಯನಿರ್ವಾಹಕರು, ಆಕಾಶವಾಣಿ ಮತ್ತು ಶ್ರೀ ಶ್ರೀನಿವಾಸುಲು IFS, ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಡಾ. ನಿರಂಜನಾರಾಧ್ಯ, ವಿಜ್ಞಾನ ಸಂವಹನಕಾರರು ಇವರುಗಳು ಉಪನ್ಯಾಸಗಳನ್ನು ನೀಡಿರುತ್ತಾರೆ. ಸದರಿ ಉಪನ್ಯಾಸಗಳನ್ನು ಕೆಸ್ಟೆಪ್ಸ್‌ ಸಂಸ್ಥೆಯ  YouTube Channel ನಲ್ಲಿ ವೀಕ್ಷಿಸಬಹುದಾಗಿದೆ.

ಈ ತಿಂಗಳ ಶೀರ್ಷಿಕೆಯು "ಖಗೋಳ ವಿಜ್ಞಾನ" ವಾಗಿದ್ದು,  ಡಾ. ಪ್ರಜ್ವಲ ಶಾಸ್ತ್ರಿ, ಖಗೋಳ ವಿಜ್ಞಾನಿ ಇವರು "ಸೌರವ್ಯೂಹದಿಂದ ಕಪ್ಪುಕುಳಿಗಳಿಗೆ ನೂತನ ಖಗೋಳ ವಿಜ್ಞಾನದ ಸಿಂಹಾವಲೋಕನವಿಷಯದ ಬಗ್ಗೆ ಮತ್ತು ಡಾ. ಬಿ. ಆರ್‌. ಗುರುಪ್ರಸಾದ್‌, ವಿಜ್ಞಾನ ಸಂವಹನಕಾರರು ಇವರು "ರೋಬೋಟ್‌ ವ್ಯೋಮನೌಕೆಗಳು ಕಂಡ ಸೌರವ್ಯೂಹ" ಎಂಬ ವಿಷಯದ ಬಗ್ಗೆ ಹಾಗೂ ಶ್ರೀ. ನವೀನ ನಂಜುಡಪ್ಪ ರವರು "ರಾತ್ರಿ ಆಕಾಶ ವೀಕ್ಷಣೆ" ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ. 26.11.2020 ರಂದು " ದೈನಂದಿನ ಜೀವನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ" ಎಂಬ ವಿಷಯದ ಬಗ್ಗೆ ಶ್ರೀ. ಎಮ್.‌ ಆರ್.‌ ಮಧುಸುಧನ್‌ ರವರು  ಉಪನ್ಯಾಸ ನೀಡಲಿದ್ದಾರೆ.

 ZOOM ಲಿಂಕ್‌ :   https://qrgo.page.link/FR7RK

 

ಇತ್ತೀಚಿನ ನವೀಕರಣ​ : 24-11-2020 12:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ